ಸ್ವಾತಂತ್ರ್ಯ ಬಂದು 75 ದಶಕಗಳ ಬಳಿಕ ಈಗ ಪಾಕಿಸ್ಥಾನದ ಜನತೆಗೆ ವಿಭಜನೆಯ ನಿರ್ಧಾರ ತಪ್ಪು ಎಂದು ಅರಿವಾಗುತ್ತಿದೆ. ಪಾಕ್‌ನ ಜನರು ಅಸಂತುಷ್ಟರಾಗಿದ್ದು ವಿಭಜನೆಯ ನಿರ್ಣಯದಿಂದ ಪರಿತಪಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. <br /> <br />#MohanBhagwat #Pakistan #India #RSS #RSSChief #PoliticalActivist #RashtriyaSwayamSevakSangh<br /> ~PR.160~ED.31~HT.36~